ತನ್ನ ಚಿಕ್ಕ ವಯಸ್ಸಿನಲ್ಲೇ ಕೊಲೆ ಮಾಡಿ ಜೈಲು ವಾಸವನ್ನು ಅನುಭವಿಸಿದ್ದ ನಾಗಮಂಗಲ ತಾಲೂಕಿನ ಗೋಪಾಲ್ ಎಂಬುವವರು ಜೈಲು ವಾಸ ಮುಗಿದ ಬಳಿಕ ದಂಡದ ಮೊತ್ತವನ್ನು ಕಟ್ಟಲು ಹಣವಿಲ್ಲದೆ ಇದ್ದ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಲಕ್ಷ ಹಣ ನೀಡಿ ಜೈಲಿನಿಂದ ಬಿಡಿಸಿದ್ದರಂತೆ. <br /><br /> Mandya district, Nagamangala taluk auto driver Gopal remind kannada actor Shivajkumar's help